ನಮ್ಮ ವೇದಿಕೆ ಸರ್ಕಾರೀ ಉದ್ಯೋಗಗಳ ಬಗ್ಗೆ ವಿಶ್ವಾಸಾರ್ಹ ಮತ್ತು ತಾಜಾ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಪ್ರಕಟಿಸುವ ಉದ್ಯೋಗ ಅಧಿಸೂಚನೆಗಳು, ಅರ್ಜಿ ದಿನಾಂಕಗಳು, ಅರ್ಹತೆ ವಿವರಗಳು, ಪರೀಕ್ಷಾ ಮಾದರಿ, ಫಲಿತಾಂಶ ಮಾಹಿತಿ ಮತ್ತು ಇತರೆ ಸಂಬಂಧಿತ ಮಾಹಿತಿಯನ್ನು ಸರಳ ಹಾಗೂ ಸ್ಪಷ್ಟವಾಗಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ನಾವು ಅಭ್ಯರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿ ತಲುಪಿಸುವ ಮೂಲಕ ಅವರ ಸರ್ಕಾರಿ ಉದ್ಯೋಗದ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತೇವೆ.
ನಮ್ಮ ಉದ್ದೇಶವು ಯುವಜನತೆಗೆ ವಿಶ್ವಾಸಾರ್ಹ ಮಾಹಿತಿ ಒದಗಿಸಿ, ಅವರು ತಮ್ಮ ಗುರಿ ಸಾಧಿಸಲು ಸಹಾಯ ಮಾಡುವುದು.